ಚಂದ್ರಾವತಿ ಕರಂಗಲ್ಲು ಮಾಣಿಬೆಟ್ಟು ನಿಧನ

0


ದೇವಚ್ಚಳ್ಳ ಗ್ರಾಮದ ಕರಂಗಲ್ಲು ಮಾಣಿಬೆಟ್ಟು ಮನೆ ಗೋಪಾಲ ಗೌಡರ ಪತ್ನಿ ಚಂದ್ರಾವತಿಯವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.

ಇವರಿಗೆ 76 ವರ್ಷ ವಯಸ್ಸಾಗಿತ್ತು.

ಇವರು ಪತಿ ಗೋಪಾಲ, ಮಕ್ಕಳಾದ ಪುಷ್ಪಾವತಿ, ಅನಿತ, ಅಳಿಯಂದಿರು ಮೊಮ್ಮಕ್ಕಳು ಹಾಗು ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.