ಅಭಿಷೇಕ್ ಬಿ.ಎ- ಅನುಷಾ ಕೆ.ಎ

0

ಅಜ್ಜಾವರ ಗ್ರಾಮದ ಬಸವನಪಾದೆ ದಿ. ಆನಂದ ಮತ್ತು ಶ್ರೀಮತಿ ಸತ್ಯವತಿ ರವರ ಪುತ್ರ ಅಭಿಷೇಕ್ ಬಿ.ಎ ರವರ ವಿವಾಹವು ಆಲೆಟ್ಟಿ ಗ್ರಾಮದ ಕೊಲ್ಲರಮೂಲೆ ಅಪ್ಪಕುಂಞಿ ಮತ್ತು ಶ್ರೀಮತಿ ಶಂಕರಿ ರವರ ಪುತ್ರಿ ಅನುಷಾ .ಕೆ.ಎ ರವರೊಂದಿಗೆ ಅ.20
ರಂದು ಕೇರ್ಪಳದ ಬಂಟರ ಭವನದಲ್ಲಿ ನಡೆಯಿತು.