ವಿವಾಹ ನಿಶ್ಚಿತಾರ್ಥ

0

ಜ್ಞಾನೇಶ್ – ಜಶ್ಮಿತ

ಐವರ್ನಾಡು ಗ್ರಾಮದ ಎಡಮಲೆ ದಿ.ಧನಂಜಯ ಗೌಡ ಮತ್ತು ಶ್ರೀಮತಿ ನಯನ ರವರ ಪುತ್ರಿ ಜಶ್ಮಿತ ರವರ ವಿವಾಹ ನಿಶ್ಚಿತಾರ್ಥವು ಕಡಬ ತಾ.ರೆಂಜಿಲಾಡಿ ಗ್ರಾಮದ ಪಾಡ್ಲ ಅಚ್ಚುತ ಗೌಡ ಮತ್ತು ಶ್ರೀಮತಿ ಲಲಿತ ರವರ ಪುತ್ರ ಜ್ಞಾನೇಶ್ ರವರೊಂದಿಗೆ ಅ.16ರಂದು ವಧುವಿನ ಮನೆಯಲ್ಲಿ ನಡೆಯಿತು.