ವೈಟ್ ಟ್ಯಾಗ್ ನಲ್ಲಿ ದೀಪಾವಳಿ ಆಫರ್

0

ಹಳೇ ಶರ್ಟ್ ಹಿಂದಿರಿಗಿಸಿ: ಮತ್ತು ಪಡೆಯಿರಿ 50% ರಿಯಾಯಿತಿ

ಸುಳ್ಯ ಗಾಂಧಿನಗರ ಪೆಟ್ರೋಲ್ ಮುಂಭಾಗದ ಶಿಲ್ಪ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಪುರುಷರ ಮತ್ತು ಮಕ್ಕಳ ಸಿದ್ದ ಉಡುಪುಗಳಿಗೆ ಪ್ರಸಿದ್ದಿ ಪಡೆದ ವೈಟ್ ಟ್ಯಾಗ್ ವಸ್ತ್ರ ಮಳಿಗೆಯಲ್ಲಿ ಇದೀಗ ದೀಪಾವಳಿ ಪ್ರಯುಕ್ತ ಭರ್ಜರಿ ಆಫರ್ ಗಳನ್ನು ನೀಡಿದೆ.

ಪುರುಷರ ಉಡುಪುಗಳಲ್ಲಿ ಹೆನ್ನೀಸ್,ಸೀನಿಯರ್,ಬನೂಚ್ ಈ ಬ್ರಾಂಡ್ ಗಳ ಯಾವುದೇ ಸ್ಥಿತಿಯಲ್ಲಿರುವ ಹಳೇ ಶರ್ಟ್ ಗಳನ್ನು ಹಿಂದಿರುಗಿಸಿ ಹೊಸ ಖರೀದಿಗೆ 50% ರಿಯಾಯಿತಿ ಪಡೆಯುವ ಉಜ್ವಲ ಅವಕಾಶವನ್ನು ಕಂಪನಿ ನೀಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದಾಗಿದೆ.

ಸಿಲೆಕ್ಟೆಡ್ ಬ್ರಾಂಡ್ ಗಳ ಮೇಲೆ ಶೇಖಡ 40% ರಿಯಾಯಿತಿ ಇದ್ದು ಪೀಟರ್ ಇಂಗ್ಲೆಂಡ್, ಇಂಡಿಯನ್ ಟೆರೆರ್,ರೈಮೆಂಡ್ಸ್,ಬ್ಲಾಕ್ ಬೆರಿ,ಪ್ಲೈ ಮಿಷನ್ ಮುಂತಾದ ಎಲ್ಲಾ ಬ್ರಾಂಡ್ ಗಳ ಮೇಲೂ ಭರ್ಜರಿ ಕೊಡುಗೆಗಳು ಲಭ್ಯವಿದೆ.

ಅಲ್ಲದೇ ಇನ್ನಿತರ ಪುರುಷರ ಡ್ರೆಸ್ ನಲ್ಲೂ ಪ್ರತೀ ಖರೀದಿಗೆ ಶೇಕಡಾ30% ರಿಯಾಯಿತಿ ಇದ್ದು ಬೈ ಟೂ ಗೆಟ್ ಟೂ ಆಫರ್ ಕೂಡ ಲಭ್ಯವಿರುತ್ತದೆ.

ವಿವಿಧ ವಿನ್ಯಾಸಗಳ ಹೊಚ್ಚಹೊಸ ಸಂಗ್ರಹ ಬಂದಿದ್ದು ನಿತ್ಯ ವಿನೂತನವಾಗಿ ಲಭ್ಯಗೊಳ್ಳಲಿದೆ.

ಪುರುಷರ ಟಿ ಶರ್ಟ್ ಕೇವಲ199 ರಿಂದ ಆರಂಭ ವಾಗಲಿದೆ

ದೀಪಾವಳಿ ಪ್ರಯುಕ್ತದ ಈ ವಿಶೇಷ ಮಾರಾಟ 25 ಅಕ್ಟೋಬರ್ 2024 ರಿಂದ ಆರಂಭಗೊಂಡು 5 ನವಂಬರ್ 2024 ರ ತನಕ ಎಲ್ಲಾ ಶೋರೂಂ ಗಳಲ್ಲಿ ಚಾಲ್ತಿಯಲ್ಲಿರುವುದಾಗಿ ಕಂಪನಿಯು ಪ್ರಕಟಣೆ ಯಲ್ಲಿ ತಿಳಿಸಿದೆ.