ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಸಿಬ್ಬಂದಿ ವರ್ಗದವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕಿರಿಯ ಬಾಲಕ ಮತ್ತು ಬಾಲಕಿಯರ ಹಾಗೂ 16 ವರುಷ ಮೇಲ್ಪಟ್ಟ ಮುಕ್ತ ರ್‍ಯಾಪಿಡ್ ಚೆಸ್ ಪಂದ್ಯಾಟ ಮತ್ತು ಮುಕ್ತ ಡಬಲ್ಸ್ ಕೇರಂ ಪಂದ್ಯಾಟ ಉತ್ಕರ್ಷ ಸಹಕಾರ ಟ್ರೋಫಿ -2024 ನಾಳೆ ನ.1 ರಂದು ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾ ಭವನದಲ್ಲಿ ನಡೆಯಿತು .
ಬಹುಮಾನ ವಿತರಣಾ ಸಮಾರಂಭದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕೆ ರಘುನಾಥ ರೈ ಕೆರೆಕ್ಕೋಡಿ ಸಭಾಧ್ಯಕ್ಷತೆ ವಹಿಸಿದ್ದರು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ, ಸಂಘದ ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ, ಲಿಗೋಧರ ಆಚಾರ್ಯ, ರಾಷ್ಟ್ರೀಯ ಚೆಸ್ ತೀರ್ಪುಗಾರ ಕಾರ್ತಿಕ್ ಶೆಟ್ಟಿ, ತರಬೇತುದಾರ ಡೆಂನ್ಜಲಿನ್ ಸುರತ್ಕಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಚೆಸ್ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ರಮೇಶ್ ಕೋಟೆ, ಚೆಸ್ ಸಂಘಟಕ ಮಹೇಶ್ ಕೋಟೆ , ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಸೋಮಶೇಖರ ನೇರಳ , ಪಂದ್ಯಾಟ ಸಂಘಟಕ ಕೇಶವ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸತ್ಯದೀಪ್ ಸ್ವಾಗತಿಸಿದರು. ಲೋಹಿತ್ ಎಣ್ಣೆಮಜಲು ಸಹಕರಿಸಿದರು, ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು. ಸುದೀಪ್ ರೈ ವಂದಿಸಿದರು.
ಫಲಿತಾಂಶ :16 ವರ್ಷದ ಮೇಲ್ಪಟ್ಟು ಮುಕ್ತ ವಿಭಾಗ ಪ್ರಥಮ -ಧನುಷ್ ರಾಮ್ ಎಂ , ದ್ವಿತೀಯ- ಪ್ರಣವ್ ಪಿ ಜಿ , ತೃತಿಯ- ಮಹೇಶ್ ಕೆ ಎಸ್ , ಚತುರ್ಥ – ರವೀಶ್ ಕೋಟೆ , ಪಂಚಮ – ರೋಹಿತ್ ಕುಮಾರ್ ಟಿ .
8 ವರ್ಷದ ಕೆಳಗಿನ ಬಾಲಕರ ವಿಭಾಗ ಪ್ರಥಮ -ಅದ್ವಿತ್ ಬಿ ಒ, ದ್ವಿತೀಯ- ಪ್ರಣೀತ್ ಸ್ಕಂದ ವೈ, ತೃತಿಯ- ಪ್ರದ್ವಿತ್ ಇ, ಚತುರ್ಥ – ಶಮಂತ್ ಎಸ್, ಪಂಚಮ – ಅಕ್ಷರ್ ಕೆ ಎಂ.
10 ವರ್ಷದ ಕೆಳಗಿನ ಬಾಲಕರ ವಿಭಾಗ ಪ್ರಥಮ -ವಿನೆಲ್ ಲಿಯೋನ್ ಡಿಸೋಜಾ , ದ್ವಿತೀಯ- ಮನ್ವಿತ್ ರೈ ಕೆ , ತೃತಿಯ- ಆಶ್ರಿತ್ ಬಿ ಒ , ಚತುರ್ಥ – ಸೋಹನ್ ಪೆಯ್ತೋನ್ ಫೆರ್ನಾಂಡಿಸ್ , ಪಂಚಮ – ಹಿಮನೀಶ್ ಗೌಡ ಕೆ .
12 ವರ್ಷದ ಕೆಳಗಿನ ಬಾಲಕರ ವಿಭಾಗ ಪ್ರಥಮ -ವಿಹಾನ್ ರಾಜೇಶ್ ಕೋಟ್ಯಾನ್ , ದ್ವಿತೀಯ- ಚಿರಾಗ್ ಎಂ ಎಲ್ , ತೃತಿಯ- ಅಮೋಘ ಮೂರ್ತಿ , ಚತುರ್ಥ – ಸಂತೋಷ್ ಆರ್ , ಪಂಚಮ – ಕೌಶಿಕ್ ಎಸ್ ಆರ್ .
14 ವರ್ಷದ ಕೆಳಗಿನ ಬಾಲಕರ ವಿಭಾಗ ಪ್ರಥಮ -ಶ್ರೀಶಾಂತ್ ಪಿ ಬಿ , ದ್ವಿತೀಯ- ಅಭಿನವ ಪಿ , ತೃತಿಯ- ಸಂಕೇತ್ , ಚತುರ್ಥ – ದೈವಿಕ್ ಶೆಟ್ಟಿ , ಪಂಚಮ – ವಸಂತಮಾಧವ ಭಟ್ ಬಿ.
16 ವರ್ಷದ ಕೆಳಗಿನ ಬಾಲಕರ ವಿಭಾಗ ಪ್ರಥಮ -ಆಕಾಂಕ್ಷ್ ಯು ಡಿ , ದ್ವಿತೀಯ- ತ್ರಿಶೂಲ್ ಎನ್ ಡಿ , ತೃತಿಯ- ಶಾನನ್ ಈತನ್ ಫೆರ್ನಾಂಡಿಸ್ , ಚತುರ್ಥ – ಪ್ರಣವ ನಂದನ , ಪಂಚಮ – ರಂಜನ್ ವಿ .
8 ವರ್ಷದ ಕೆಳಗಿನ ಬಾಲಕಿಯರ ವಿಭಾಗ ಪ್ರಥಮ – ಆರ್ನ ಎಸ್ ಬೋಲೂರ್ , ದ್ವಿತೀಯ- ಸುಹಾನಿ ಎನ್ , ತೃತಿಯ- ವರೆನ್ಯಾ ಶೆಣೈ ಚತುರ್ಥ – ಸುಬಿಕ್ಷಾ ಬಿ , ಪಂಚಮ – ಶಾರ್ವಿ ಎ ಎಸ್ .
10 ವರ್ಷದ ಕೆಳಗಿನ ಬಾಲಕಿಯರ ವಿಭಾಗ ಪ್ರಥಮ -ಆರ್ಯ ಎಸ್ ಬೋಳೂರ್ , ದ್ವಿತೀಯ- ನೇಹಾ ಎಂ ಡಿ , ತೃತಿಯ- ರಿಧಿ ಪಿ ಟಿ , ಚತುರ್ಥ – ಸಾನ್ವಿ ಹೆಚ್ ಕೆ , ಪಂಚಮ – ಹೃತಿ ಸಿ ಎ .
12 ವರ್ಷದ ಕೆಳಗಿನ ಬಾಲಕಿಯರ ವಿಭಾಗ ಪ್ರಥಮ -ಸಾನಿಧ್ಯ ಎಸ್ ರಾವ್ , ದ್ವಿತೀಯ- ಅವನಿ ಎಂ ಎಸ್ ಗೌಡ , ತೃತಿಯ- ಆಧ್ಯಾ ಸಿ , ಚತುರ್ಥ – ಪ್ರಣವ್ಯ ಕೆ ಪಿ , ಪಂಚಮ – ತ್ರಿಷ.
14 ವರ್ಷದ ಕೆಳಗಿನ ಬಾಲಕಿಯರ ವಿಭಾಗ ಪ್ರಥಮ -ನೇಹಾ ಸಿ ಪಿ , ದ್ವಿತೀಯ- ಅವನಿ ರೈ , ತೃತಿಯ- ಸಾನ್ವಿಕ ಹೆಚ್ , ಚತುರ್ಥ – ಯದ್ವಿ ರೈ ಕೆ , ಪಂಚಮ – ಪೂರ್ವಿಕ ರೈ .
16 ವರ್ಷದ ಕೆಳಗಿನ ಬಾಲಕಿಯರ ವಿಭಾಗ ಪ್ರಥಮ -ಪೂರ್ವಿ ಬಿ ಆರ್ , ದ್ವಿತೀಯ- ಆರಾಧ್ಯ ಯು ಡಿ , ತೃತಿಯ- ಪೃಥ್ವಿ ಟಿ , ಚತುರ್ಥ – ಸಿಂಚನ ಕೆ , ಪಂಚಮ – ತನ್ವಿ ಕೆ ಟಿ .
ಅತ್ಯುತ್ತಮ ಮಹಿಳಾ ಆಟಗಾರ ಶ್ರದ್ಧಾ ಎಸ್ ರೈ, ಅತ್ಯುತ್ತಮ ಹಿರಿಯ ಆಟಗಾರ ನೇಮಿರಾಜ ಪಿ ಸ್ಥಾನ ಪಡೆದಿದ್ದಾರೆ.
ಕೇರಂ ಪಂದ್ಯಾಟದಲ್ಲಿ ಶರತ್ ಪಾಲಾರು, ನೌಶದ್ ಕರಿಕೆ (ಪ್ರಥಮ), ಸತೀಶ್ ಬೊಮ್ಮೆಟಿ, ಚಂದ್ರಶೇಖರ ಕನಕಮಜಲು (ದ್ವಿತೀಯ), ಸುರೇಶ್ ಬಳ್ಳಕ ,ಧರ್ಮಪಾಲ ಕೂತ್ಕುಂಜ (ತೃತೀಯ), ಜೀವರಾಜ್ ಐವರ್ನಾಡು, ಗಣೇಶ್ ಐವರ್ನಾಡು (ಚತುರ್ಥ) ಸ್ಥಾನ ಪಡೆದಿದ್ದಾರೆ. ಭಾಗವಹಿಸಿ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.