Home ಪ್ರಚಲಿತ ಸುದ್ದಿ ಸುಳ್ಯದ ಒರ್ಕುಟ್ ಮೊಬೈಲ್ ನಲ್ಲಿ “ಸ್ಟೇಟಸ್ ಹಾಕಿ ಬಹುಮಾನ ಗೆಲ್ಲಿ” ವಿಜೇತರ ಆಯ್ಕೆ

ಸುಳ್ಯದ ಒರ್ಕುಟ್ ಮೊಬೈಲ್ ನಲ್ಲಿ “ಸ್ಟೇಟಸ್ ಹಾಕಿ ಬಹುಮಾನ ಗೆಲ್ಲಿ” ವಿಜೇತರ ಆಯ್ಕೆ

0

ಸಾಲು ಸಾಲು ಹಬ್ಬಗಳ ಪ್ರಯುಕ್ತ ಸುಳ್ಯದ ಪ್ರತಿಷ್ಠಿತ ಮೊಬೈಲ್ ಮಳಿಗೆ ಒರ್ಕುಟ್ ನಲ್ಲಿ “ಸ್ಟೇಟಸ್ ಹಾಕಿ ಬಹುಮಾನ ಗೆಲ್ಲಿ” ಯೋಜನೆ ಹಮ್ಮಿಕೊಂಡಿದ್ದು, ಇದರ ಅದೃಷ್ಟವಂತರ ಆಯ್ಕೆ ನ. 11 ರಂದು ಮಳಿಗೆಯಲ್ಲಿ ನಡೆಯಿತು.

ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಚಂದ್ರಶೇಖರ ಪಲ್ಲತಡ್ಕ ಅದೃಷ್ಟವಂತರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಗ್ರಾಹಕರಾದ ಸೋಮಶೇಖರ್ ಪೆರಾಜೆ, ಮಾಲಕ ಶಬಿರ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

NO COMMENTS

error: Content is protected !!
Breaking