ಅಧ್ಯಕ್ಷರಾಗಿ ಎಸ್ .ಎನ್ ಮನ್ಮಥ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೊಳ್ಳೂರು
ಕಾರ್ಯದರ್ಶಿ ಅಶೋಕ್ ಚೂಂತಾರು, ಕೋಶಾಧಿಕಾರಿ ಪ್ರಶಾಂತ ತಂಟೆಪ್ಪಾಡಿ
ಬೆಳ್ಳಾರೆಯನ್ನು ಕೇಂದ್ರೀಕರಿಸಿ ಒಕ್ಕಲಿಗ ಗೌಡ ಸಮಾಜ ಸೇವಾ ಟ್ರಸ್ಟ್ (ರಿ.) ಬೆಳ್ಳಾರೆ ಅಸ್ತಿತ್ವಕ್ಕೆ ಬಂದಿದೆ. ಟ್ರಸ್ಟ್ ನ.14 ರಂದು ನೋಂದಾವಣೆಗೊಂಡಿದ್ದು
ಟ್ರಸ್ಟ್ ನ ಅಧ್ಯಕ್ಷರಾಗಿ ಎಸ್ ಎನ್ ಮನ್ಮಥ ಅವರು ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿ
ಬಾಲಕೃಷ್ಣ ಬೊಳ್ಳೂರು, ಕೋಶಾಧಿಕಾರಿ
ಪ್ರಶಾಂತ ತಂಟೆಪ್ಪಾಡಿ, ಕಾರ್ಯದರ್ಶಿ
ಅಶೋಕ್ ಚೂಂತಾರು ಅವರ ಆಯ್ಕೆ ನಡೆದಿದೆ.
ಉಪಾಧ್ಯಕ್ಷರುಗಳಾಗಿ
ಕೂಸಪ್ಪ ಗೌಡ ಮುಗುಪ್ಪು, ರವೀಂದ್ರ ಗೌಡ ರಾಮಕುಮೇರಿ,
ಮಾಧವ ಗೌಡ ಕಾಮಧೇನು, ರುಕ್ಮಯ್ಯ ಗೌಡ ಕಳಂಜ, ಉಮೇಶ್ ಗೌಡ ಕೆ ಎಂ
ಇವರುಗಳನ್ನು ಆಯ್ಕೆಮಾಡಲಾಗಿದೆ.
ಕಾನೂನು ಸಲಹೆಗಾರರಾಗಿ
ಮಹಾಬಲ ಗೌಡ ಕಲ್ಲೋಣಿ , ಹಾಗೂ ಟ್ರಸ್ಟ್ ನ ಸದಸ್ಯರುಗಳಾಗಿ
ವೆಂಕಪ್ಪ ಗೌಡ ಎನ್ ಎಸ್ ನಾರ್ಕೊಡು, ಪದ್ಮನಾಭ ಗೌಡ ಬೂಡು, ಲೋಕೇಶ್ ತಂಟೆಪ್ಪಾಡಿ ಇರಲಿದ್ದಾರೆ. ಟ್ರಸ್ಟ್ ನ್ನು ಸೇರಿಸಿ ಒಟ್ಟಾಗಿ 25 ಜನರ ಕಾರ್ಯಕಾರಿಣಿ ಸದಸ್ಯರುಗಳಾಗಿ ಮಾಡಲಾಗಿದ್ದು
ವಸಂತ ಗೌಡ ಉಲ್ಲಾಸ್, ಐತ್ತಪ ಗೌಡ,
ಪ್ರಸನ್ನ ಕುಮಾರ್ ಮಡ್ತಿಲ,
ಪುರಂದರ ಗೌಡ ಕಳಂಜ,
ಸಿ ಕೆ ನವೀನ್ ಚಂದ್ರ
ಚಾತುಬಾಯಿ,
ನಾರಾಯಣ ಗೌಡ ಆರ್ವಾರ್,
ಅರುಣ್ ನಾಯರ್ ಕಲ್ಲು, ಕೃಷ್ಣಪ್ಪ ಗೌಡ ಕೋಡ್ತುಗುಳಿ,
ಲಿಂಗಪ್ಪ ಗೌಡ ಬೆಳ್ಳಾರೆ,
ಶಿವರಾಮ ಕಜೆಮೂಲೆ,
ಕುಶಾಲಪ್ಪ ಗೌಡ ಪೆರುವಾಜೆ,
ಶ್ರೀಧರ ಗೌಡ ದೊಡ್ಡಮನೆ ಕಾರ್ಯಕಾರಿಣಿ ಸದಸ್ಯರುಗಳಾಗಿ ಇರಲಿದ್ದಾರೆ. ಟ್ರಸ್ಟ್ ಮೊದಲ ಸಭೆಯ ನ. 14 ರ ಸಂಜೆ ನಡೆದಿದ್ದು ಗೌಡ ಯುವ ಸೇವಾ ಸಂಘ ಸುಳ್ಯ ತಾಲೂಕು ಇದರ ಅಧ್ಯಕ್ಷರು, ಮಹಿಳಾ ಘಟಕದ ಅಧ್ಯಕ್ಷರು, ತರುಣ ಘಟಕದ ಅಧ್ಯಕ್ಷರು ಟ್ರಸ್ಟ್ ನ ಖಾಯಂ ಅಹ್ವಾನಿತ ಸದಸ್ಯರಾಗಿ ಹಾಗೂ ಸ್ಢಳಿಯವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರವುದು ಮತ್ತು ಮುಂದಿನ ದಿನಗಳಲ್ಲಿ ಸಂಘಟನೆಯ ಬೇಳೆಸುವ ಸಲುವಾಗಿ ಹೊಸದಾಗಿ ಸದಸ್ಯರುಗಳನ್ನು ಸೇರಿಸುವುದಾಗಿ ನಿರ್ಣಯಿಸಲಾಗಿದೆ .