ಸುಳ್ಯ ಕಸಬ ಗ್ರಾಮದ ಕುದ್ಪಾಜೆ ನಿವಾಸಿ ಮುಡೂರು ತಾರಾನಾಥ ಗೌಡರವರು ಅಸೌಖ್ಯದಿಂದ ಸ್ವಗೃಹದಲ್ಲಿ ಇಂದು (ನ. 17) ನಿಧನರಾದರು.
ಅವರಿಗೆ 68 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಗಿರಿಜಾ, ಪುತ್ರ ದೀಕ್ಷಿತ್ ಹಾಗೂ ಪುತ್ರಿ ಶ್ರೀಮತಿ ಗೀತಾ, ಅಳಿಯ, ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.