ಶ್ರೀಮತಿ ಸೀತಮ್ಮ ಪಾರ್ಲರವರ ಶ್ರದ್ದಾಂಜಲಿ ಕಾರ್ಯಕ್ರಮ

0


ಇತ್ತೀಚೆಗೆ ನಿಧನರಾದ ಶ್ರೀಮತಿ ಸೀತಮ್ಮ ಪಾರ್ಲ (ಕಾಂಜಿ)ಯವರ ಸದ್ಗತಿ ಕಾರ್ಯಕ್ರಮ ಮತ್ತು ಶ್ರದ್ದಾಂಜಲಿ ಸಭೆಯು
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಸತೀಶ್ ಪೂಜಾರಿ ವಿಟ್ಲ ನುಡಿ ನಮನ ಸಲ್ಲಿಸಿ, ಪುಷ್ಪಚಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಮೃತರ ಪುತ್ರರಾದ ಕೂಸಪ್ಪ ಪೂಜಾರಿ, ಅಂತಪ್ಪ ಪೂಜಾರಿ, ಜಗನ್ನಾಥ ಪೂಜಾರಿ, ಪುತ್ರಿಯರಾದ ಶೀಲಾವತಿ ಮಂಜುನಾಥ ಗೋಣಿಕೊಪ್ಪ, ಜಲಜಾಕ್ಷಿ ಅಶ್ವಥ್ ಕರ್ನಪ್ಪಾಡಿ, ಸಹೋದರ ಮೋನಪ್ಪ ಪೂಜಾರಿ ಪುತ್ತೂರು, ಸೊಸೆಯಂದಿರು, ಬಂಧುಗಳು, ಕುಟುಂಬಸ್ಥರು ಇದ್ದರು.