ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸುಳ್ಯ ಭೇಟಿ

0

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ರವರು ಮಂಗಳೂರಿನಿಂದ ಕುಶಾಲನಗರಕ್ಕೆ ಕಾರ್ಯಕ್ರಮ ನಿಮಿತ್ತ ಜೋಗುವ ಸಂದರ್ಭ ಸುಳ್ಯಕ್ಕೆ ಭೇಟಿ ನೀಡಿದರು.

ಸುಳ್ಯ ನಿರೀಕ್ಷಣಾ ಮಂದಿರಕ್ಕೆ ಬಂದ ಬಿ.ಕೆ.ಹರಿಪ್ರಸಾದ್ ರನ್ನು‌ ಸುಳ್ಯದ ಇಂಟಕ್‌ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆಯವರು ಸ್ವಾಗತಿಸಿದರು.

ಕಾಂಗ್ರೆಸ್ ಪ್ರಮುಖರಾದ ಮಹಮ್ಮದ್ ಕುಂಞಿ ಗೂನಡ್ಕ, ರಾಜುಪಂಡಿತ್, ಉಮ್ಮರ್ , ಶಹೀದ್ ಪಾರೆ, ತೀರ್ಥರಾಮ ಬಾಳಾಜೆ, ಶೌವಾದ್ ಗೂನಡ್ಕ, ಅನ್ವಿತ್ ಕಟೀಲ್ ಮೊದಲಾದವರಿದ್ದರು ಉಪಸ್ಥಿತರಿದ್ದರು.