ವಿದ್ಯುತ್ ಕಂಬದ ಮೇಲೆ ಕಾಣಿಸಿಕೊಂಡ ಬೆಂಕಿ
ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಬೆಂಕಿ ಕಾಣಿಸಿಕೊಂಡ ಘಟನೆ ದ.ಕ. ಸಂಪಾಜೆ ಗ್ರಾಮದ ಸುಳ್ಯಕೋಡಿಯಲ್ಲಿ ಡಿ.2ರಂದು ಸಂಜೆ ಸಂಭವಿಸಿದೆ.
ದ.ಕ. ಸಂಪಾಜೆಯ ಮುಖ್ಯರಸ್ತೆಯ ಸುಳ್ಯಕೋಡಿಯಿಂದ ಬಂಗ್ಳೆಗುಡ್ಡೆಗೆ ತೆರಳುವ ರಸ್ತೆ ಬಳಿ ಇರುವ ವಿದ್ಯುತ್ ಕಂಬದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವುದಾಗಿ ತಿಳಿದುಬಂದಿದೆ.