ಎಂಐ ಕಂಪನಿಯ ಸ್ಮಾರ್ಟ್ ಫೋನ್ ಬಿದ್ದು ಸಿಕ್ಕಿದೆ December 3, 2024 0 FacebookTwitterWhatsApp ಸುಳ್ಯದ ರಾಜೇಶ್ ಪೆಟ್ರೋಲ್ ಪಂಪ್ ಎದುರು ಎಂಐ ಕಂಪನಿಯ ಸ್ಮಾರ್ಟ್ ಫೋನ್ ಒಂದು ಆಟೋ ಚಾಲಕ ವಸಂತ ಬಳ್ಳಡ್ಕ ರವರಿಗೆ ಇಂದು ಬೆಳಗ್ಗೆ ಬಿದ್ದು ಸಿಕ್ಕಿದೆ. ಕಳೆದುಕೊಂಡವರು ಸುದ್ದಿ ಸಂಸ್ಥೆಯನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು. 08257-230230ಶ್ರೀಹರಿ ಬಿಲ್ಡಿಂಗ್, ಮುಖ್ಯ ರಸ್ತೆ ಸುಳ್ಯ