ಮೇದಿನಡ್ಕ ರಸ್ತೆಯಲ್ಲಿ ಕಾಡುಕೋಣ ಪ್ರತ್ಯಕ್ಷ December 4, 2024 0 FacebookTwitterWhatsApp ಅಜ್ಜಾವರ ಗ್ರಾಮದ ಮೇದಿನಡ್ಕದ ರಸ್ತೆಯಲ್ಲಿ ಕಾಡುಕೋಣ ಡಿ.3 ರಂದು ಸಂಜೆ ಕಂಡು ಬಂದಿದೆ. ಈ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸುತಿದ್ದು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನಾಗರಾಜ ಮೇದಿನಡ್ಕ ಎಂಬವರು ಈ ಚಿತ್ರ ಸುದ್ದಿಗೆ ಕಳುಹಿಸಿದ್ದಾರೆ.