ಗಾಂಧಿನಗರದಲ್ಲಿ ಡ್ರೈನೇಜ್ ಕೊಳಚೆ ಹೊರಹರಿಯುತ್ತಿದೆ

0

ತಿಳಿದೂ ಸುಮ್ಮನಿರುವ ನಗರ ಪಂಚಾಯತ್

ಸುಳ್ಯದ ಗಾಂಧಿನಗರದಲ್ಲಿ ಭಾರತ್ ಮೆಡಿಕಲ್ ನ ಎದುರುಗಡೆ ಕೆಲದಿನಗಳಿಂದ ಒಳಚರಂಡಿಯ ಕೊಳಚೆ ನೀರು ಹೊರಬರುತ್ತಿದ್ದು ದುರ್ನಾತ ಬೀರುತ್ತಿದೆ. ಈ ಬಗ್ಗೆ ನಗರ ಪಂಚಾಯತ್ ಸಿಬ್ಬಂದಿಗೆ ಮತ್ತು ಸ್ಥಳೀಯ ನ.ಪಂ.ಸದಸ್ಯರಿಗೆ ಸ್ಥಳೀಯರು ತಿಳಿಸಿದ್ದರೂ ಪಂಚಾಯತು ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿಯ ಜನರು ಹೇಳುತ್ತಿದ್ದಾರೆ.