ಸೀತಾರಾಮ ಗೌಡ ಓಟೆಡ್ಕ ನಿಧನ

0

ಅರಂತೋಡು ಗ್ರಾಮದ ಓಟೆಡ್ಕ ನಿವಾಸಿ ಸೀತಾರಾಮ ಗೌಡರು ಅಲ್ಪಕಾಲದ ಅಸೌಖ್ಯದಿಂದಾಗಿ ಡಿ.5ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಸರೋಜಿನಿ, ಪುತ್ರರಾದ ಸಂತೋಷ್, ನಾಗೇಶ್, ಪುತ್ರಿಯರಾದ ನವ್ಯ, ದಿವ್ಯ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.