ಮರ್ಕಂಜ ಗ್ರಾಮದ ಪಟ್ಟೆ ಚಂದ್ರ ಪಾಟಾಳಿ ಎಂಬವರ ಪುತ್ರ ಹರೀಶ ಎಂಬವರು ನಿನ್ನೆ (ಡಿ.5) ನಿಧನರಾದರು. ಅವರಿಗೆ 37 ವರ್ಷ ವಯಸ್ಸಾಗಿತ್ತು. ಹರೀಶರವರು ಮುಂಡೋಡಿ ಶ್ರೀ ಶಿರಾಡಿ ಯಾನೆ ರಾಜನ್ ದೈವದ ಎಣ್ಣೆ ಹಿಡಿಯುವ ಸೇವೆ ಮಾಡುತ್ತಿದ್ದರು. ಹಾಗೂ ಸುಳ್ಯದಲ್ಲಿ ಹೂವಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ಮೃತರು ತಂದೆ ಮತ್ತು ತಾಯಿ ದೇವಕಿಯವರನ್ನು ಅಗಲಿದ್ದಾರೆ.