ಸುಳ್ಯ ಶಾಂತಿನಗರ ನಿವಾಸಿ ರಿಕ್ಷಾ ಚಾಲಕರಾಗಿದ್ದ ಸುಲೈಮಾನ್ (ರಿಕ್ಷಾ ಸುಲೈ) ರವರು ಹೃದಯಾಘಾತದಿಂದ ಶಾಂತಿನಗರ ಮನೆಯಲ್ಲಿ ಡಿ.6 ರಂದು ನಿಧನರಾದರು
ಅವರಿಗೆ 65 ವರ್ಷ ವಯಸ್ಸಾಗಿತ್ತು.
ಇವರು ಪೈಚಾರ್ ನಲ್ಲಿ ರಿಕ್ಷಾ ಚಾಲಕರಾಗಿ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ