ಅಮರಪಡ್ನೂರು ಗ್ರಾಮದ ಮಂಗಲ್ಪಾಡಿ ಸುರೇಶ್ಚಂದ್ರ ರವರು ಹೃದಯಾಘಾತದಿಂದ ಡಿ.8 ರಂದು ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ವಿಮಲ, ಪುತ್ರರಾದ ಶ್ರೀಕಾಂತ್, ಕೌಶಿಕ್, ಚಿಂತನ್, ಸಹೋದರರಾದ ಯಶವಂತ, ಕೇಶವ, ನರೇಂದ್ರ, ಸಹೋದರಿಯರಾದ ಚಂದ್ರಾವತಿ, ತೇಜಾವತಿ, ನೇತ್ರಾವತಿ, ಭವಾನಿ ಹಾಗೂ ಕುಟುಂಬಸ್ಥರರನ್ನು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.