ಪಲ್ಲೋಡಿ: ಗೃಹ ಪ್ರವೇಶ ಪ್ರಯಕ್ತ ಭಜನಾ ಸಂಕೀರ್ತನೆ December 9, 2024 0 FacebookTwitterWhatsApp ಪಂಜದ ಪಲ್ಲೋಡಿ ಸತೀಶ್ ಆಚಾರ್ಯ ಕೆ ಮತ್ತು ಶ್ರೀಮತಿ ನಿರ್ಮಲ ಕೆ ಎಸ್ ರವರು ನೂತನವಾಗಿ ನಿರ್ಮಿಸಿರುವ ನಿಶಾ ನಿಲಯದ ಪ್ರವೇಶೋತ್ಸವದ ಪ್ರಯುಕ್ತ ಡಿ.6 ರಂದು ಭಜನಾ ಸಂಕೀರ್ತನೆ ಜರುಗಿತು.