ಪೇರಾಲು ಬಜಪ್ಪಿಲ ಕ್ಷೇತ್ರದ ಬ್ರಹ್ಮಕಲಶೋತ್ಸವ : ತೊಡಿಕಾನ ಗ್ರಾಮದಲ್ಲಿ 16 ತಂಡಗಳಿಂದ ಆಮಂತ್ರಣ ವಿತರಣೆ

0

ಮಂಡೆಕೊಲು ಗ್ರಾಮದ ಪೇರಾಲು ‌ಬಜಪ್ಪಿಲ‌ ಕ್ಷೇತ್ರದಲ್ಲಿ ಡಿ.21 ಮತ್ತು 22 ರಂದು ಬ್ರಹ್ಮಕಲಶೋತ್ಸವ ನಡೆಯಲಿದ್ದು, ಇದರ ಆಮಂತ್ರಣ ವಿತರಣೆ ತೊಡಿಕಾನ ಗ್ರಾಮದಲ್ಲಿ ಇಂದು ನಡೆಯುತ್ತಿದೆ. 16 ತಂಡಗಳಾಗಿ ಗ್ರಾಮ ವ್ಯಾಪ್ತಿಯಲ್ಲಿ ಆಮಂತ್ರಣ ವಿತರಣೆ ನಡೆಯುತ್ತಿದೆ.