ಎಸ್.ಎಂ.ಕೃಷ್ಣ ನಿಧನ : ನೆನಪಿನ ಚಿತ್ರ ಹಂಚಿಕೊಂಡ ನಿತ್ಯಾನಂದ ಮುಂಡೋಡಿ

0

ಮಾಜಿ ಮುಖ್ಯ ಮಂತ್ರಿ, ಮುತ್ಸದ್ಧಿ ರಾಜಕಾರಣಿ ಎಸ್. ಎಂ. ಕೃಷ್ಣ ಅವರು ನಿಧನರಾಗಿದ್ದು, ಅವರೊಂದಿಗಿನ ಒಡನಾಟದ ಚಿತ್ರಗಳನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿಯವರು ಸುದ್ದಿಯೊಂದಿಗೆ ಹಂಚಿಕೊಂಡಿದ್ದಾರೆ.