ಸುಳ್ಯ : ಶೂ ಬಿಝ್ ನವೀಕರಣಗೊಂಡು ಶುಭಾರಂಭ

0

ಸುಳ್ಯದ ಮುಖ್ಯರಸ್ತೆ ಡಿ.ಎಂ.ಕಾಂಪ್ಲೆಕ್ಸ್ ನಲ್ಲಿರುವ ಬಶೀರ್ ಯು.ಪಿ ಯವರ ಮಾಲಕತ್ವದ ಶೂ ಬಿಝ್ ಡಿ.02 ರಂದು ನವೀಕರಣಗೊಂಡು ಶುಭಾರಂಭಗೊಂಡಿತು.


ಇಲ್ಲಿ ಎಲ್ಲಾ ವಿಧದ ಶೂಗಳು, ಚಪ್ಪಲಿ,ಸ್ಕೂಲ್ ಚಪ್ಪಲಿ,ಹವಾಯಿ,ಸ್ಯಾಂಡಲ್,ಕ್ರಾಕ್ಸ್, ಲೇಡಿಸ್ ಮತ್ತು ಜಂಟ್ಸ್ ಚಪ್ಪಲಿಗಳು ಹಾಗೂ ಸ್ಕೂಲ್ ಶೂ ಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.