ನಾಗಪಟ್ಟಣ ಸದಾಶಿವ ದೇವಳದ ಶಾಸ್ತಾವೇಶ್ವರ ಭಜನಾ ಸಂಘದ ನೂತನ ಸಮಿತಿ ರಚನೆ- ಸನ್ಮಾನ ಕಾರ್ಯಕ್ರಮ

0

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಶ್ರೀ ಶಾಸ್ತಾವೇಶ್ವರ ಭಜನಾ ಮಂಡಳಿಯ ನೂತನ ಸಮಿತಿಯನ್ನು
ಡಿ12ರಂದುರಚಿಸಲಾಯಿತು.
ದೇವಸ್ಥಾನದವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು ರವರ ಅಧ್ಯಕ್ಷತೆಯಲ್ಲಿ ನಡೆದಸಭೆಯಲ್ಲಿಮಂಡಳಿಯನೂತನಅಧ್ಯಕ್ಷರಾಗಿಹೂವಾನಂದಬಾರ್ಪಣೆ,
ಉಪಾಧ್ಯಕ್ಷರಾಗಿಕರುಣಾಕರನಾಗಪಟ್ಟಣರವರನ್ನುಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಡಳಿಯ
ನಿಕಟಪೂರ್ವಾಧ್ಯಕ್ಷ ವಾಸುದೇವ ಆಚಾರ್ಯ ರವರನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು.

ವ್ಯವಸ್ಥಾಪನಾ ಸಮಿತಿ ಸದಸ್ಯಸುಧಾಮ ಅಲೆಟ್ಟಿ ಯವರು ಕಾರ್ಯಕ್ರಮ ನಿರ್ವಹಿಸಿದರು.
ರಾಧಾಕೃಷ್ಣ ಕೊಲ್ಚಾರು ವಂದಿಸಿದರು.
ಈ ಸಂದರ್ಭದಲ್ಲಿ ಅರ್ಚಕ ಶಿವಪ್ರಸಾದ್ ಕೆದಿಲಾಯ, ತಂಗವೇಲು ಕುದ್ಕುಳಿ,ಪ್ರಸನ್ನಕೊಲ್ಚಾರ್,ಪ್ರಶಾಂತ್ ಕೊಲ್ಚಾರ್, ಅಶ್ವಿನ್ ಅಡ್ಪಂಗಾಯ, ಜವಾಹರ್ಕೊಯಿಂಗಾಜೆ,
ದೀಪಕ್,ಚಂದ್ರಶೇಖರ್ ಬಾರ್ಪಣೆ, ವಸಂತ ಬಾಳೆಹಿತ್ಲು,ದೇವಸ್ಥಾನದ ಸಿಬ್ಬಂದಿ ಶರತ್. ಜಿ. ಆರ್,ರಾಮಸುಂದರ ಮತ್ತಿತರರು ಉಪಸ್ಥಿತರಿದ್ದರು.