ಜ್ಯೋತ್ಸ್ನಾ ಜಯಪ್ರಕಾಶ್ ಹೊದ್ದೆಟ್ಟಿಯವರಿಗೆ ನ್ಯಾಷನಲ್ ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ಬಹುಮಾನ

0


ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಆರ್ಟ್ಸ್ ಪುತ್ತೂರು
ಇವರು ಆಯೋಜಿಸಿದ 42ನೇ ಬಿಕಿಐ ನ್ಯಾಷನಲ್ ಕರಾಟೆ ಚಾಂಪಿಯನ್‌ ಶಿಪ್ -2024 ರಲ್ಲಿ ಭಾಗವಹಿಸಿ ಕು. ಜ್ಯೋತ್ಸ್ನಾಕಟಾ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಕುಮಿಟೆ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಕರಾಟೆ ತರಬೇತಿಯನ್ನು ಚಂದ್ರಶೇಖರ ಕನಕಮಜಲು ಮತ್ತು ಅವರ ಬಳಗ ಹಿತೇಶ್ ಮತ್ತು ಚಿರಂತ್ ನೀಡಿರುತ್ತಾರೆ.

ಜೋತ್ಸ್ನಾ ಜಯಪ್ರಕಾಶ್ ಪಿ ಹೊದ್ದೆಟ್ಟಿ ಮತ್ತು ಪೆರಾಜೆ ಜ್ಯೋತಿ ಪ್ರೌಢಶಾಲಾ ಶಿಕ್ಷಕಿ
ಶ್ರೀಮತಿ ವೀಣಾ ಕೆ.ಎಸ್ ರವರ ಪುತ್ರಿ.