ಮಡ್ತಿಲ : ಪೂಕಳೆ ಗದ್ದೆ ಕೋರಿ ಕಾರ್ಯಕ್ರಮ

0

ಐವರ್ನಾಡು ಗ್ರಾಮದ ಮಡ್ತಿಲ ಮನೆತನದ ಪೂಕಳೆಗದ್ದೆ ಕೋರಿಯು ದಿನೇಶ್ ಮಡ್ತಿಲ ಮತ್ತು ಬಾಲಕೃಷ್ಣ ಮಡ್ತಿಲ ಬಿಎಸ್ಸೆನ್ನೆಲ್ ರವರ ನೇತೃತ್ವದಲ್ಲಿ ನಡೆಯಿತು.
ಡಿ.13 ರಂದು ರಾತ್ರಿ ನಾಗಣಿಸುವ ಕಾರ್ಯಕ್ರಮ ನಡೆಯಿತು.
ಡಿ.14 ರಂದು ದೈವಗಳಿಗೆ ನೇಮ ನಡೆಯಿತು.ಇದೇ ಸಂದರ್ಭದಲ್ಲಿ ನಾಗತಂಬಿಲ, ಉಳ್ಳಾಕುಲುವಿಗೆ ಕಟ್ಟೆ ತಂಬಿಲ ಗಿರೀಶ್ ಅಸ್ರಣ್ಣರವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಡ್ತಿಲ ಕುಟುಂಬಸ್ಥರು ಮತ್ತು ಊರವರು ಉಪಸ್ಥಿತರಿದ್ದರು.