ಅರಂತೋಡು: ಕಾವೇರಿ ಟೀ ಸ್ಟಾಲ್ ಮತ್ತು ಜ್ಯೂಸ್ ಸೆಂಟರ್ ಶುಭಾರಂಭ

0

ನವೀನ್ ಅಮೆಮನೆ ರವರ ಮಾಲಕತ್ವದ ಕಾವೇರಿ ಟೀ ಸ್ಟಾಲ್ ಮತ್ತು ಜ್ಯೂಸ್ ಸೆಂಟರ್ ಅರಂತೋಡಿನ ಮುಖ್ಯರಸ್ತೆಯಲ್ಲಿ ಇಂದು ಶುಭಾರಂಭಗೊಂಡಿತು.
ಇಲ್ಲಿ ಕಬ್ಬಿನ ಜ್ಯೂಸ್, ಅವಿಲ್ ಮಿಲ್ಕ್, ಮಿನಿ ಕ್ಯಾಂಟೀನ್ ಇದೆ ಎಂದು ಮಾಲಕರು ತಿಳಿಸಿದ್ದಾರೆ.