ಐವರ್ನಾಡು : ಸಂಜೀವಿನಿ ಒಕ್ಕೂಟದ ವಾರ್ಷಿಕೋತ್ಸವದ ಲಕ್ಕಿ ಕೂಪನ್ ಡ್ರಾ ಮುಂದೂಡಲಾಗಿದೆ

0

ಸಮಗ್ರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಐವರ್ನಾಡು , ಸಂಜೀವಿನಿ ಒಕ್ಕೂಟದ ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ಲಕ್ಕಿ ಕೂಪನ್ ಡ್ರಾ ಡಿ.17 ರಂದು ನಡೆಯಬೇಕಾಗಿದ್ದು ಡ್ರಾ ವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ.
ಡಿ.27 ರಂದು ಡ್ರಾ ನಡೆಯಲಿದ್ದು ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ.