ಮುಪ್ಪೇರ್ಯ ಗ್ರಾಮದ ಚಾಕೊಟೆಡ್ಕ ದಿ.ಚೋಮ ನಾಯ್ಕರವರ ಧರ್ಮಪತ್ನಿ ಶ್ರೀಮತಿ ಪದ್ಮಾವತಿಯವರು ಡಿ.18 ರಂದು ನಿಧನರಾದರು.
ಅವರಿಗೆ 67 ವರ್ಷ ಪ್ರಾಯ ವಾಗಿತ್ತು.
ಮೃತರು ಪುತ್ರ ಬಾಲಕೃಷ್ಣ ಚಾಕೋಟೆಡ್ಕ ಪುತ್ರಿ ಶ್ರೀಮತಿ ಲೀಲಾವತಿ ಅರ್ತಿಮೂಲೆ ದರ್ಬೆತ್ತಡ್ಕ ,ಸೊಸೆ,ಮೊಮ್ಮಗ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.