ಡಾ.ಕುರುಂಜಿ ವೆಂಕಟ್ರಮಣ ಗೌಡರಿಂದ ಉದ್ಘಾಟನೆಗೊಂಡಿದ್ದ ಸುಳ್ಯದ ಹೊಟೇಲ್ ಮಧುವನದಲ್ಲಿ ಕುರುಂಜಿಯವರ ಹುಟ್ಟು ಹಬ್ಬ ಆಚರಿಸಲಾಯಿತು.
ಪಿ.ಬಿ.ಸುಧಾಕರ ರೈ, ಪ್ರಭಾಕರ ನಾಯರ್ ಸ್ವಾಗತ್, ಚಂದ್ರಶೇಖರ ಪೇರಾಲು, ವೀರಪ್ಪ ಗೌಡ ಕಣ್ಕಲ್, ಭಾಸ್ಕರ ನಾಯರ್ ಮಧುವನ, ಸಿ.ಎಚ್. ಪ್ರಭಾಕರ ನಾಯರ್, ಮೂಸಾ ಕುಂಞಿ ಪೈಂಬೆಚ್ಚಾಲ್ , ಹೊಟೇಲ್ ಮಾಲಕರಾದ ನಿಶ್ಮಿತಾ, ರಮೇಶ್ ಉಪಸ್ಥಿತರಿದ್ದರು.