ಮಂಜುನಾಥ ಗೌಡ ಗುತ್ತಿಗಾರುಮೂಲೆ ನಿಧನ

0


ಐವರ್ನಾಡು ಗ್ರಾಮದ ಗುತ್ತಿಗಾರುಮೂಲೆ ಮನೆಯ ಮಂಜುನಾಥರವರು ಡಿ.25 ರಂದು ನಿಧನರಾದರು.
ಇವರಿಗೆ 75 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರರಾದ ರಕ್ಷಿತ್, ತಾರಾನಾಥ ಪುತ್ರಿ ಆಶಾ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.