ಅಮರಪಡ್ನೂರು : ಸಹಾಯಧನ ವಿತರಣೆ

0


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ರಿ ಸುಳ್ಯ ತಾಲೂಕಿನ ಬೆಳ್ಳಾರೆ ವಲಯದ ಅಮರ ಪಡ್ನೂರು ಕಾರ್ಯಕ್ಷೇತ್ರದ ದೀಪಾ ಶ್ರೀ ಸಂಘದ ಶ್ರೀಮತಿ ಉಮಾವತಿಯವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಕ್ಷೇತ್ರದಿಂದ ಕ್ರಿಟಿಕಲ್ ಪಂಡ್
ರೂ.೨೦೦೦೦/ ದ ಮಂಜೂರಾತಿ ಪತ್ರವನ್ನು, ವಲಯದ ಜನ ಜಾಗೃತಿ ಅಧ್ಯಕ್ಷ ಬಾಲಕೃಷ್ಣ ಬೊಳ್ಳೂರು, ಮೇಲ್ವಿಚಾರಕರಾದ ಶ್ರೀಮತಿ ವಿಶಾಲ, ಅಮರ ಪಡ್ನೂರು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವೀಣಾ ಹಾಗೂ ಗ್ರಾಮ ಪಂಚಾಯತ್ ಸದ್ಯಸ್ಯರಾಗಿರುವ ಶ್ರೀಮತಿ ಶಶಿಕಲಾ ಕೆನಡ್ಕರವರ ಸೇವಾಪ್ರತಿನಿಧಿ ದಿವ್ಯರವರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು.