ಉಬರಡ್ಕ ಮಿತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್.ಡಿ.ಎಂ.ಸಿ ಯನ್ನು ಇತ್ತೀಚೆಗೆ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಜಯರಾಮ ಬಿ.ನಾರ್ಕೋಡು, ಉಪಾಧ್ಯಕ್ಷ ರಾಗಿ ಹೇಮಾವತಿ ಪಿ.ಆರ್, ಹಾಗೂ ಸದಸ್ಯರುಗಳಾಗಿ ಗೋಪಾಲಕೃಷ್ಣ, ಶಿವಕುಮಾರ, ಪುಷ್ಪಲತಾ, ಪ್ರಮೀಳ, ಸುನೀತ, ಹೇಮಲತಾ ಬಿ, ತೀರ್ಥಕುಮಾರ, ಪ್ರಸಾದ್ ಹೊಳ್ಳ, ಅಕ್ಷತಾ, ಸವಿತಾ, ಸುಮನ, ಮಮತಾ, ಪುರುಷೋತ್ತಮ ಎನ್.ಆರ್, ಭರತ್, ಮಹೇಶ್, ಹರೀಶ್ ಅಚಾರ್ಯ ಮೊದಲಾದವರು ಆಯ್ಕೆಯಾದರು.