ಶ್ರೀಮತಿ ಮಂಗಳಾ ಪಾಲೆಪ್ಪಾಡಿ ಹೃದಯಾಘಾತದಿಂದ ಮೃತ್ಯು

0

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಡಾ.ಬಾಲಸುಬ್ರಹ್ಮಣ್ಯ ಭಟ್ ರವರ ಪತ್ನಿ ಶ್ರೀಮತಿ ಮಂಗಳಾರವರು ಹೃದಯಾಘಾತದಿಂದ ಇಂದು ರಾತ್ರಿ ನಿಧನರಾದರು.
ಅವರಿಗೆ 56 ವರ್ಷ ಪ್ರಾಯವಾಗಿತ್ತು.
ಮೃತರು ಪತಿ,ಮೂವರು ಪುತ್ರಿಯರು,ಅಳಿಯಂದಿರು ,ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂದುಮಿತ್ರರನ್ನು ಅಗಲಿದ್ದಾರೆ.
ಇಂದು ಸಂಜೆ ಮನೆಯಲ್ಲಿ ಕುಸಿದು ಬಿದ್ದ ಇವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು.
ಆದರೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದು ಬಂದಿದೆ.