ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ರಿ ಸುಳ್ಯ ತಾಲೂಕಿನ ಬೆಳ್ಳಾರೆ ವಲಯದ ಅಮರ ಪಡ್ನೂರು ಕಾರ್ಯಕ್ಷೇತ್ರದ ದೀಪಾಶ್ರೀ ಸಂಘದ ಶ್ರೀಮತಿ ಉಮವಾತಿ ಯವರಿಗೆ ಅನಾರೋಗ್ಯ ನಿಮಿತ್ತ ರೂ. ಕ್ರಿಟಿಕಲ್ ಪಂಡ್ ನಿಂದ 20,000/ ದ ಮಂಜೂರಾತಿ ಪತ್ರವನ್ನು ನೀಡಲಾಯಿತು. ವಲಯದ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಬೊಳ್ಳೂರು, ಮೇಲ್ವಿಚಾರಕರಾದ ಶ್ರೀಮತಿ ವಿಶಾಲ, ಅಮರ ಪಡ್ನೂರು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವೀಣಾ ಅಮರಮುಡ್ನೂರು ಗ್ರಾ.ಪಂ. ಸದ್ಯಸ್ಯೆ ಶ್ರೀಮತಿ ಶಶಿಕಲಾ ಕೆನಡ್ಕ, ಸೇವಾಪ್ರತಿನಿಧಿ ದಿವ್ಯ ಇವರುಗಳ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು.