ಮಡಪ್ಪಾಡಿ ಸೊಸೈಟಿ ಚುನಾವಣೆ

0

ಅನುಸೂಚಿತ ಪಂಗಡ ಮೀಸಲು ಒಂದು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಜಯ

ಮಡಪ್ಪಾಡಿ ಸೊಸೈಟಿಗೆ ಇಂದು ನಡೆದ ಚುನಾವಣೆಯಲ್ಲಿ ಅನುಸೂಚಿತ ಪಂಗಡ ಮೀಸಲು ಒಂದು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರದೀಪ್‌ಕುಮಾರ್ ಪಿ.ಬಿ. 330 ಮತಗಳನ್ನು ಜಯ ಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಸಹಕಾರ ಬಳಗದ ಅಭ್ಯರ್ಥಿ ಪೇರಪ್ಪ ಮಲೆ 301 ಮತಗಳನ್ನು ಪಡೆದು ಪರಾಭವಗೊಂಡರು.