ಮಡಪ್ಪಾಡಿ ಸೊಸೈಟಿ ಚುನಾವಣೆ – ಹಿಂದುಳಿದ ವರ್ಗ ಬಿ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಜಯ

0

ಮಡಪ್ಪಾಡಿ ಸೊಸೈಟಿಗೆ ಇಂದು ನಡೆದ ಚುನಾವಣೆಯಲ್ಲಿ ಹಿಂದುಳಿದ ವರ್ಗ ಬಿ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿ ಸಚಿನ್ ಬಳ್ಳಡ್ಕ ೩೨೭ ಮತಗಳನ್ನು ಪಡೆದು ವಿಜಯಿಯಾದರು. ಕಾಂಗ್ರೆಸ್ ಬೆಂಬಲಿತ ಸಹಕಾರ ಬಳಗದ ಅಭ್ಯರ್ಥಿ ಅಜಯ್ ವಿ.ಸಿ. ೩೦೬ ಮತಗಳನ್ನು ಪಡೆದು ಪರಾಭವಗೊಂಡರು.