ಚಿನ್ನಪ್ಪ ಗೌಡ ಹೆರೆಕಜೆ ನಿಧನ December 30, 2024 0 FacebookTwitterWhatsApp ದೇವಚಳ್ಳ ಗ್ರಾಮದ ಹೆರೆಕಜೆ ಚಿನ್ನಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಇವರಿಗೆ ೭೦ವರ್ಷ ವಯಸ್ಸಾಗಿತ್ತು.ಇವರು ಪತ್ನಿ, ಮಕ್ಕಳು ಹಾಗು ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯ ಇಂದು ಸಂಜೆ ಹೆರೆಕಜೆಯಲ್ಲಿ ನೆರವೇರಲಿದೆ.