ಅಮರಪಡ್ನೂರು ಶಾಲಾ ವಾರ್ಷಿಕೋತ್ಸವ ‌ಮುಂದೂಡಿಕೆ

0

ಡಿ.30ರಂದು ನಡೆಯಬೇಕಿದ್ದ ಅಮರಪಡ್ನೂರು ಶಾಲಾ ವಾರ್ಷಿಕೋತ್ಸವವನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನಲೆಯಲ್ಲಿ ಜ.7ರಂದು ಮಂಗಳವಾರ ನಡೆಸಲು ನಿರ್ಧರಿಸಲಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ರೂಪವಾಣಿಯವರು ತಿಳಿಸಿದ್ದಾರೆ.