ಮಂಡೆಕೋಲು ಗ್ರಾಮದ ಪೇರಾಲುಮೂಲೆ ಮನೆ ಕುಶಾಲಪ್ಪ ಗೌಡ ಪೇರಾಲುಮೂಲೆಯವರು ಜ. 2 ರಂದು ಹೃದಯಾಘಾತದಿಂದ ನಿಧನರಾದರು.
ಅವರಿಗೆ 47 ವರ್ಷ ವಯಸ್ಸಾಗಿತ್ತು.
ಮೃತರು ಸಹೋದರರಾದ ಚಿನ್ನಪ್ಪ ಗೌಡ, ಗೋಪಾಲಕೃಷ್ಣ ಗೌಡ, ಪರಮೇಶ್ವರ ಗೌಡ, ಸಹೋದರಿಯರಾದ ಶ್ರೀಮತಿ ರಾಜೀವಿ, ಶ್ರೀಮತಿ ಅನಿತಾ ಮತ್ತು ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.