ಅರಂಬೂರು ಭಾರದ್ವಾಜಾಶ್ರಮದ ವೇದ ಅಧ್ಯಾಪಕ ವೆಂಕಟೇಶ ಶಾಸ್ತ್ರೀಯವರಿಗೆ ವೇದ ರತ್ನ ಪ್ರಶಸ್ತಿ ಪ್ರದಾನ

0

ಬೆಂಗಳೂರಿನಲ್ಲಿ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಅರಂಬೂರು ಭಾರದ್ವಾಜಾಶ್ರಮದ ವೇದ ಪಾಠ ಶಾಲೆಯ ಮುಖ್ಯ ಅಧ್ಯಾಪಕ ವೆಂಕಟೇಶ ಶಾಸ್ತ್ರೀಯ ವರಿಗೆ ಹವ್ಯಕ ವೇದ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇವರು ಮೂಲತಃ ಬೆಳ್ತಂಗಡಿಯವರಾಗಿದ್ದು ಅರಂಬೂರಿನಲ್ಲಿ ಕಳೆದ ಕೆಲ ವರ್ಷಗಳಿಂದ ವೇದ ಗುರುಗಳಾಗಿದ್ದು ಆನ್ ಲೈನ್ ಮೂಲಕವು ವೇದ ಪಾಠ ಬೋಧನೆ ಮಾಡುತ್ತಿದ್ದಾರೆ.