ಬೆಳ್ಳಾರೆಯಲ್ಲಿ ಶ್ರೀ ಮಹಾಲಿಂಗೇಶ್ವರ ಎಂಟರ್ಪ್ರೈಸಸ್ ಶುಭಾರಂಭ

0

ಅಲ್ಯೂಮಿನಿಯಂ ಮೆಟೀರಿಯಲ್ಸ್, ಪಿವಿಸಿ ಡೋರ್, ಪಿವಿಸಿ, ಎಸಿಪಿ ಸೀಟ್ಸ್ ಹಾಗೂ ಹಾರ್ಡ್ ವೇರ್ಸ್ ಸಾಮಾಗ್ರಿಗಳ ಮಾರಾಟ ಮತ್ತು ಸೇವಾ ಮಳಿಗೆ ಶ್ರೀ ಮಹಾಲಿಂಗೇಶ್ವರ ಎಂಟರ್ಪ್ರೈಸಸ್ ಜ. 2ರಂದು ಬೆಳ್ಳಾರೆಯ ಮೇಲಿನ ಪೇಟೆಯ ಮಣಿಕ್ಕಾರ ಕಾಂಪ್ಲೆಕ್ಸ್ ಬಳಿ ಶುಭಾರಂಭಗೊಂಡಿತು.
ಶ್ರೀನಿವಾಸ ಹೆಬ್ಬಾರ್ ಪೆರುವಾಜೆ ಗಣಪತಿ ಹೋಮ ನೆರವೇರಿಸಿದರು. ಸಂಸ್ಥೆಯ ಮಾಲಕರಾದ ಸತೀಶ್ ನಾಯ್ಕ್, ಶೀಮತಿ ಶೀಲಾವತಿ, ಸುಳ್ಯ ಮನ್ವಿತ್ ಎಂಟರ್ಪ್ರೈಸಸ್ ನ ಮಾಲಕರಾದ ಗೋಪಾಲಕೃಷ್ಣ, ಶ್ರೀಮತಿ ಗೀತಾ ಹೆಚ್, ಶಾಂತಪ್ಪ ನಾಯ್ಕ್, ಶ್ರೀಮತಿ ಲಕ್ಷ್ಮೀ, ದಿಶಾಂತ್, ಕೃಷ್ಣಪ್ಪ ಕೋಡಿಕಲ್, ಶ್ರೀಮತಿ ಪುಷ್ಪಾ ಕೋಡಿಕಲ್, ಶೇಖರ ಪಣಂಬೂರು, ಅನಿತಾ ಯೋಗೀಶ್ ಪುತ್ತೂರು, ಯಮುನಾ ದೋರ್ಮೆ ಕಟ್ಟಡ ಮಾಲಿಕರಾದ ಶ್ರೀಮತಿ ಪ್ರತಿಭಾ ರೈ ಮತ್ತು ಶುಭಂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.