ಸುಬ್ರಹ್ಮಣ್ಯ ಐನೆಕಿದು ಪ್ರಾ. ಕೃ. ಪ. ಸ. ಸಂಘಕ್ಕೆ ಚುನಾವಣೆ

0

ಎಚ್.ಎಲ್ , ಅಗ್ರಹಾರ, ದುಗ್ಗಪ್ಪ ನಾಯ್ಕ ನಾಮಪತ್ರ

ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುತಿದ್ದು ಜ.1 ರಂದು ಬಿಜೆಪಿ & ಜೆಡಿಎಸ್ ಬೆಂಬಲಿತ 7 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.


ಸಾಮಾನ್ಯ ಕ್ಷೇತ್ರದಿಂದ ವೆಂಕಟೇಶ್ ಎಚ್ ಎಲ್, ದೀಪಕ್ ಎಂ,
ಹಿಂದುಳಿದ ವರ್ಗ ಬಿ ಯಿಂದ ನಾರಾಯಣ ಅಗ್ರಹಾರ , ಪ. ಜಾತಿ ಕ್ಷೇತ್ರದಿಂದ
ದುಗ್ಗಪ್ಪ ನಾಯ್ಕ ಎಚ್,
ಮಹಿಳಾ ಮೀಸಲು ಕ್ಷೇತ್ರದಿಂದ
ಹೇಮಮಾಲಿನಿ, ಜಾನಕಿ ಎ,
ಭಾರತಿ ಬಿ.ಡಿ ನಾಮಪತ್ರ ಸಲ್ಲಿಸಿದರು.