ಸುಳ್ಯದಿಂದ ಗುರುಸ್ವಾಮಿಗಳಾದ ರಾಮಕೃಷ್ಣ ಗೌಡ ಕೆ.ಮತ್ತು ಸಂತೋಷ್, ಜನಾರ್ದನ ದೋಳ ರವರ ನೇತೃತ್ವದಲ್ಲಿ ಶಬರಿಮಲೆ ಯಾತ್ರೆಗೈಯುವ ಅಯ್ಯಪ್ಪ ವೃತಧಾರಿಗಳ ಇರುಮುಡಿ ಕಟ್ಟು ಕಟ್ಟುವ ಕಾರ್ಯಕ್ರಮವು ಇಂದು ಸುಳ್ಯದ ಪುರಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅನ್ನ ದಾನ ನೀಡಿದವರನ್ನು ಗುರುಸ್ವಾಮಿಗಳು ಗೌರವಿಸಿದರು.
ಅಯ್ಯಪ್ಪ ಮಾಲೆ ಧರಿಸಿದ ಸುಮಾರು 75 ಮಂದಿ ವೃತಧಾರಿಗಳ ತಂಡವು ಇಂದು ಯಾತ್ರೆಯನ್ನು ಕೈಗೊಳ್ಳಲಿದ್ದಾರೆ.