ಅರಂತೋಡು ಗ್ರಾಮದ ಕಿಯ್ಯೂರ್ ಹಾಜಿ ಮಹಮ್ಮದ್ ರವರು ಅಲ್ಪ ಕಾಲ ಅಸೌಖ್ಯದಿಂದ ಅದೂರು ಮಗನ ಮನೆಯಲ್ಲಿ ಜ.4 ರಂದು ನಿಧನರಾದರು.
ಅವರಿಗೆ 82 ವರ್ಷ ವಯಸ್ಸಾಗಿತ್ತು
ಅರಂತೋಡಿನಲ್ಲಿ ಅಡಿಕೆ ವರ್ತಕರ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ ಮಕ್ಕಳಾದ ಅಬ್ದುಲ್ಲಾ,ಖಲೀಲ್ ಗಾಳಿಮುಖ,ಅಶ್ರಫ್ ಆದೂರು, ರಹೂಫ್,ಸಂಶುದ್ದೀನ್ ರವರನ್ನು ಅಗಲಿದ್ದಾರೆ.