ಮೀನಾಕ್ಷಿ ದೊಡ್ಡಡ್ಕ ನಿಧನ January 4, 2025 0 FacebookTwitterWhatsApp ಸಂಪಾಜೆ ಗ್ರಾಮದ ರಾಜಾರಂಪುರ -ದೊಡ್ಡಡ್ಕ ನಿವಾಸಿ ಬಾಬು ಎಂಬವರ ಪತ್ನಿ ಮೀನಾಕ್ಷಿ ಯವರು ಅಲ್ಪಕಾಲದ ಅಸೌಖ್ಯದಿಂದ ಜ. 3 ರಂದು ನಿಧನರಾದರು. ಅವರಿಗೆ 50 ವರ್ಷ ವಯಸ್ಸಾಗಿತ್ತು.ಮೃತರು ಪತಿ, ಪುತ್ರಿ ರುಕ್ಮಿಣಿ ರವಿ ಮಡಿಕೇರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.