ಪೆರುವಾಜೆ ಗ್ರಾಮದ ಚೆನ್ನಾವರ ಕಿಂಡಿ ಅಣೆಕಟ್ಟಿನ ಬಳಿ ತಡೆಗೋಡೆ ರಚನೆಗೆ ಸಣ್ಣ ನೀರಾವರಿ ಇಲಾಖೆಯಿಂದ ರೂ.80. ಲಕ್ಷ ಮಂಜೂರಾಗಿದ್ದು ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕಿ ಭಾಗೀರಥಿ ಮುರುಳ್ಯ ಶಂಕಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಮೇಶ್ ಕೆ.ಎಂ.ಬಿ,ಕುಶಾಲಪ್ಪ ಪೆರುವಾಜೆ,ಆರ್.ಕೆ.ಭಟ್ ಕುರುಂಬುಡೇಲು, ಪದ್ಮನಾಭ ಪೆರುವಾಜೆ, ದಯಾನಂದ ಕನ್ನೆಜಾಲು, ದಯಾಕರ ಆಳ್ವ,ವಿಜಯ ರೈ,ನಾರಾಯಣ ಕೊಂಡೆಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.