ಶುಭದ ಆರ್. ಪ್ರಕಾಶ್ R D ಪರೇಡ್ ಗೆ ಆಯ್ಕೆ

0

ಜನವರಿ 26ರಂದು ಡೆಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್ ಗೆ ಪುತ್ತೂರು ವಿವೇಕಾನಂದ ಕಾಲೇಜಿನ (ಬಿಬಿಎ ಮೂರನೇ ವರ್ಷದ) ವಿದ್ಯಾರ್ಥಿನಿ N C C ಘಟಕದ L C P L ಶುಭದ ಆರ್. ಪ್ರಕಾಶ್ ಆಯ್ಕೆಯಾಗಿದ್ದಾರೆ. ಇವರು ಸುಳ್ಯದ ಸೂರ್ತಿಲ ನಿವಾಸಿ ಪೆರಾಜೆ ಸೊಸೈಟಿಯ ಉದ್ಯೋಗಿ ರವಿಪ್ರಕಾಶ್ ಸಿ ಪಿ ಹಾಗೂ ಜಯಶ್ರೀ ಆರ್ ಪ್ರಕಾಶ್ ಅವರ ಪುತ್ರಿ .
ಇವರಿಗೆ ವಿವೇಕಾನಂದ ಕಾಲೇಜಿನ N C C ಘಟಕದ ಅಧಿಕಾರಿ ಲೆ| ಭಾಮಿ ಅತುಲ್ ಶೆಣೈ ತರಬೇತಿ ನೀಡಿರುತ್ತಾರೆ.