ಸುಳ್ಯದಲ್ಲಿ ಡಾ. ವಿಷ್ಣುವರ್ಧನರವರ 15 ನೇ ಪುಣ್ಯತಿಥಿ ಕಾರ್ಯಕ್ರಮ

0

ಕನ್ನಡ ಚಿತ್ರರಂಗದ ಸಾಹಸಿಂಹ ಅಭಿನಯ ಭಾರ್ಗವ ಹಾಗೂ ವಿಷ್ಣುವರ್ಧನ ಅಭಿಮಾನಿಗಳ ಸಂಘದ ವತಿಯಿಂದ ಡಾ. ವಿಷ್ಣುವರ್ಧನರವರ 15ನೇ ಪುಣ್ಯತಿಥಿ ಕಾರ್ಯಕ್ರಮ ಸುಳ್ಯದ ಪಂಡಿತ್ ಕಾಂಪ್ಲೆಕ್ಸ್‌ನಲ್ಲಿ ಹಲವಾರು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಡಾ. ವಿಷ್ಣುವರ್ಧನ ಅಭಿಮಾನಿಗಳ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಂಡಿತ್, ಹಮೀದ್ ರಥಬೀದಿ, ಅಪೂರ್ವ, ಅಮೂಲ್ಯ, ರಾಹುಲ್, ಶಿವ, ಸುರೇಶ್, ವಿನೀತ ಕೋಲ್ಚಾರ್, ಪ್ರಶಾಂತ್ ಭಟ್, ರವಿ, ತೀರ್ಥರಾಮ ಜಾಲ್ಸೂರು, ಜಬ್ಬಾರ್ ಲ್ಯಾಂಡ್ ಲಿಂಕ್ಸ್ ಮತ್ತು ಹಲವಾರು ಅಭಿಮಾನಿಗಳು ಈ ಸಂದರ್ಭದಲ್ಲಿ ಇದ್ದರು