ಈಶ್ವರಡ್ಕ; ನೂತನ ಕಟ್ಟೆಯಲ್ಲಿ ನಾಗದೇವರ ಪ್ರತಿಷ್ಠೆ

0

ಸುಳ್ಯ ಕಸಬಾ ಗ್ರಾಮದ ದುಗ್ಗಲಡ್ಕ ಸಮೀಪದ ಈಶ್ವರಡ್ಕ ಎಂಬಲ್ಲಿ ಕುಟುಂಬದ ನೂತನ ಕಟ್ಟೆಯಲ್ಲಿ ನಾಗದೇವರ ಪ್ರತಿಷ್ಠೆ ಜ‌.3 ರಂದು ನಡೆಯಿತು.
ಜ.2 ರಂದು ರಾತ್ರಿ ದೇವತಾ ಪ್ರಾರ್ಥನೆ, ವಾಸ್ತುಹೋಮ, ರಾಕ್ಷೋಘ್ನ ಹೋಮ ಇತ್ಯಾದಿ ವೈದಿಕ ಕಾರ್ಯಕ್ರಮಗಳು, ಜ.3 ರಂದು ಬೆಳಿಗ್ಗೆ ನಾಗದೇವರ ಪ್ರತಿಷ್ಠೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಕುಟುಂಬಸ್ಥರು, ಬಂಧು ಮಿತ್ರರು, ಊರವರು ಉಪಸ್ಥಿತರಿದ್ದರು.