ಜ.11: ಸುಳ್ಯದ ವಿಷ್ಣುಸರ್ಕಲ್ ಬಳಿ ಪಯಸ್ವಿನಿ ಹಾರ್ಡ್ ವೇರ್ ಶುಭಾರಂಭ

0

ಸುಳ್ಯದ ಗಾಂಧಿನಗರ ವಿಷ್ಣುಸರ್ಕಲ್ ಬಳಿ ಗಾಯತ್ರಿ ಎಸ್.ರಾವ್ ರವರ ಮಾಲಕತ್ವದ ಪಯಸ್ವಿನಿ ಹಾರ್ಡ್ ವೇರ್ ಜ.11 ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಮೋರಿ ಪೈಪು,ಪಿ.ವಿ.ಸಿ.ಪೈಪು,ಬೇಲಿ ಬಲೆ,ಮರಳು,ಜಲ್ಲಿ,ಡ್ರಿಪ್ ಐಟಂಗಳು,ಮಡ್ ಬ್ಲಾಕ್,ಸಿಮೆಂಟ್ ಉತ್ಪನ್ನಗಳು ದೊರೆಯುತ್ತದೆ.
ಶುಭಾರಂಭದ ಪ್ರಯುಕ್ತ ವಾಟರ್ ಟ್ಯಾಂಕ್ ,ಮೋರಿ ಪೈಪು ಅತೀ ಕಡಿಮೆ ದರದಲ್ಲಿ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.